Ananta Hegde Dantalige
ಪುರುಷಮೃಗ ಪ್ರಸಂಗದ ರಂಗ ಪ್ರಯೋಗ. ಸಾಧಕನು ನೀನಹುದು. ಪ್ರವೀಣ್ ತಟ್ಟಿಸರ -ಕೃಷ್ಣ. ತಿಮ್ಮಪ್ಪ ಹೆಗಡೆ ಶಿರಳಗಿಯವರ ಧರ್ಮಜ
1:17
Ananta Hegde Dantalige
ಚಂದಗುಳಿಯ ವರ ಸಿದ್ಧಿವಿನಾಯಕನೆ. ಪ್ರಸ್ತುತಿ:ಅನಂತ ಹೆಗಡೆ,ಶಂಕರ ಭಾಗವತ ಯಲ್ಲಾಪುರ.ಗಣಪತಿಯ ಅಷ್ಟಬಂಧದ ಶುಭಾವಸರದಲ್ಲಿ.
6:16
Ananta Hegde Dantalige
ಚಂದಗುಳಿಯ ಅಷ್ಟಬಂಧ ಮಹೋತ್ಸವದ ಶುಭಾವಸರದಲ್ಲಿ ಈ ಹಾಡು.ನನ್ನ ಈ ಹಾಡಿನ ರಚನೆ ಮತ್ತು ಪ್ರಸ್ತುತಿ ಘಂಟೆ ಗಣಪತಿಗೆ ಅರ್ಪಣೆ🙏
4:04
Ananta Hegde Dantalige
ಸಂವಾದ ಪಂಚಕದ ಸಮಗ್ರ ಅವಲೋಕನ, ಶ್ರೀ ತಿಮ್ಮಪ್ಪ ಹೆಗಡೆ ಶಿರಳಗಿ, ಶ್ರೀ ರಾಧಾಕೃಷ್ಣ ಕಲ್ಚಾರ್, ಶ್ರೀ ಮಹೇಶ ಭಟ್ಟ ಇಡಗುಂದಿ
1:00:33
Ananta Hegde Dantalige
ಮೋಹನ ಮತ್ತು ಆರಭಿ ರಾಗಗಳಲ್ಲಿ.. ಹೊಸ್ತೋಟ ಭಾಗವತರ ಉತ್ಕೃಷ್ಟ ಸಾಹಿತ್ಯ ನೋವು ನಲಿವುಗಳಿಂದ ಕೂಡಿದ ಜೀವನವ ಕಂಡಾಯ್ತು..
13:20
Ananta Hegde Dantalige
ಸಂವಾದ ಪಂಚಕ ತಾಳಮದ್ದಳೆ ಕಮ್ಮಟ. ಶಿಬಿರಾರ್ಥಿಗಳು ಮತ್ತು ಸಭ್ಯರ ಅನಿಸಿಕೆಗಳು.
49:17
Ananta Hegde Dantalige
ಶ್ರೀರಾಮ ನಿರ್ಯಾಣ.ಸಂವಾದ ಪಂಚಕದ ಐದನೇ ಪ್ರಸಂಗ.ಹಸರಪಾಲಿನಲ್ಲಿ ನಡೆದ ತಾಳಮದ್ದಳೆ ಕಮ್ಮಟ.
56:22
Ananta Hegde Dantalige
ಶರಸೇತು ಬಂಧನ. ಸಂವಾದ ಪಂಚಕ ಭಾಗ 4. ಹಸರಪಾಲಿನಲ್ಲಿ ನಡೆದ ತಾಳಮದ್ದಳೆ ಕಮ್ಮಟದ ಸಂವಾದ.
1:08:24
Ananta Hegde Dantalige
ಸಂವಾದ ಪಂಚಕ.ಭಾಗ 3 -ಜಾಂಬವತಿ ಕಲ್ಯಾಣದ ಕೃಷ್ಣ ಮತ್ತು ಜಾಂಬವಂತನ ಸಂವಾದ. ಆದಿನದ ಮೂರನೇ ಪ್ರಸಂಗ.
48:35
Ananta Hegde Dantalige
ಸಂವಾದ ಪಂಚಕ ಭಾಗ 2.ಶ್ರೀರಂಗ ತುಲಾಭಾರ.ಹಸರಪಾಲಿನಲ್ಲಿ ನಡೆದ ತಾಳಮದ್ದಳೆ ಕಮ್ಮಟ.ಯುಗಳ ಸಂವಾದ.
49:29
Ananta Hegde Dantalige
ಭಾಗ ೧ - ಸಂವಾದ ಪಂಚಕ. ೨೨-೧೨-೨೪ ರಂದು ಯಲ್ಲಾಪುರ ಹಸರಪಾಲಿನಲ್ಲಿ ನಡೆದ ತಾಳಮದ್ದಳೆ ಕಮ್ಮಟ. ಧರ್ಮಾಂಗದ ದಿಗ್ವಿಜಯ.
1:04:16
Ananta Hegde Dantalige
ಹಸರಪಾಲಿನಲ್ಲಿ ನಡೆದ ತಾಳಮದ್ದಳೆ ಕಮ್ಮಟ "ಸಂವಾದ ಪಂಚಕ"ದ ಉದ್ಘಾಟನೆ.ಉದ್ಘಾಟಕರಾದ N K ಭಟ್ಟ ಅಗ್ಗಾಶಿಕುಂಬ್ರಿಯವರ ಮಾತು
13:45
Ananta Hegde Dantalige
ವಿದ್ವಾನ್ ಗಣಪತಿ ಭಟ್ಟರಿಂದ ಒಂದು ಸುಂದರ ಮಂಗಲಪದ್ಯ.ಮದ್ದಳೆಯಲ್ಲಿ ನರಸಿಂಹ ಭಟ್ಟ ಹಂಡ್ರಮನೆಯವರು.
7:27
Ananta Hegde Dantalige
ಹಳೆಮಕ್ಕಿ ರಾಮ ವಿರಚಿತ ಕೃಷ್ಣಾರ್ಜುನ ಕಾಳಗ ಪ್ರಸಂಗದಿಂದ ಒಂದು ಪ್ರಸ್ತುತಿ...
1:10
Ananta Hegde Dantalige
ಏಳಯ್ಯ ಗೋಪಾಲ ಏಳು ಸಜ್ಜನಪಾಲ.
3:07
Ananta Hegde Dantalige
ಶ್ರೀ ಮನೋಹರ ಸ್ವಾಮಿ ಪರಾಕು. ಯಕ್ಷ ಗಾಯನ ಮತ್ತು ಕುಂಚ ಕಾರ್ಯಕ್ರಮದಲ್ಲಿ ಹಾಡಿದ ಒಂದು ಪ್ರಸ್ತುತಿ.
9:33
Ananta Hegde Dantalige
ಯಲ್ಲಾಪುರದ ಹುಲ್ಲೋರಮನೆಯಲ್ಲಿ ನಡೆದ ಭರತಾಗಮನ ತಾಳಮದ್ದಳೆಯ ಒಂದು ಪ್ರಸ್ತುತಿ.
1:15
Ananta Hegde Dantalige
ಸಾರಮತಿ ರಾಗದಲ್ಲಿ ಶರಣು ಮಾತೆಯೆ ಪಾದ ಪದ್ಮಕೆ :ಕಲಾವಿದರು:ದಂತಳಿಗೆ,ಶ್ರೀ ಫಾಟಕ್,ಗಾಂವ್ಕಾರ್,ಲೋಕೇಶ್,ಮಲವಳ್ಳಿ.
5:06
Ananta Hegde Dantalige
ನೋವು ನಲಿವುಗಳಿಂದ ಕೂಡಿದ ಜೀವನವ ಕಂಡಾಯ್ತು.ಹೊಸ್ತೋಟರ ರಾಮ ನಿರ್ಯಾಣ ಪ್ರಸಂಗದ ಪದ್ಯ
5:05
Ananta Hegde Dantalige
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಯ ಈ ದಿನ ಶ್ರೀರಾಮ ಭಜನೆ. ಶ್ರೀರಾಮನನ್ನ ಕುರಿತು.🙏
3:36
Ananta Hegde Dantalige
ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆಯ ಶುಭಾವಸರದಲ್ಲಿ ಶ್ರೀರಾಮ ಸ್ಮರಣೆ. ಮನಮೋಹನಾಂಗ ರಾಮ..
11:39
Ananta Hegde Dantalige
ಅತ್ತಿಸವಲು ತಾಳಮದ್ದಳೆ ಭೀಷ್ಮಾರ್ಜುನ ಭಾಗ 3 - ಚಕ್ರಗ್ರಹಣ.
1:15:55
Ananta Hegde Dantalige
ಅತ್ತಿಸವಲು ತಾಳಮದ್ದಳೆ ಭೀಷ್ಮಾರ್ಜುನ ಭಾಗ 2 - ಕರ್ಮಬಂಧ.
2:43:59
Ananta Hegde Dantalige
ಅತ್ತಿಸವಲು ತಾಳಮದ್ದಳೆ ಭೀಷ್ಮಾರ್ಜುನ ಭಾಗ 1 - ಭೀಷ್ಮ ಸೇನಾಧಿಪತ್ಯ.
2:47:35
Ananta Hegde Dantalige
ಸರಿ ಯಾರೀ ತರುಣಿ ಮಣಿಗೆ. ಟೊರಾಂಟೋದಲ್ಲಿ ನಡೆದ ಗಾನ ಲಯ ಲಾಸ್ಯ.ಯಕ್ಷಗಾನ,ಹಿಂದುಸ್ತಾನಿ,ಮದ್ದಳೆ,ತಬಲಾ ಜುಗಲ್ಬಂದಿ.
19:06
Ananta Hegde Dantalige
ಯಲ್ಲಾಪುರದಲ್ಲಿ ಘಂಟೆಗಣಪತಿ ಎಂದೇ ಪ್ರಸಿದ್ಧವಾಗಿರುವ ಚಂದಗುಳಿಯ ಗಣಪತಿ ಸ್ತುತಿ.ರಚನೆ&ಪ್ರಸ್ತುತಿ ಅನಂತ ಹೆಗಡೆ ದಂತಳಿಗೆ
7:51
Ananta Hegde Dantalige
ಯಕ್ಷ ಕುಂಚ.ರಾಮ ದರ್ಶನ ಪ್ರಸಂಗದಲ್ಲಿ ರಾಮ ರಾವಣರ ಯುದ್ಧ. ಶ್ರೀ ನೀರ್ನಳ್ಳಿ & ಸತೀಶ್ ಯಲ್ಲಾಪುರರ ಚಿತ್ರ ಕೈಚಳಕ.
16:42
Ananta Hegde Dantalige
ಗಾಯತ್ರೀ ದರ್ಶನ -ತಾಳಮದ್ದಳೆ. ಪ್ರಪ್ರಥಮ ಪ್ರಯೋಗ.(ದೇವುಡು ನರಸಿಂಹ ಶಾಸ್ತ್ರಿಯವರ 'ಮಹಾಬ್ರಾಹ್ಮಣ' ಕೃತಿ ಆಧಾರಿತ)
3:57:29
Ananta Hegde Dantalige
ಶ್ರೀರಾಮ ದರ್ಶನ ಪ್ರಸಂಗದ ಹಾಡುಗಳ ಯಕ್ಷ ಕುಂಚ . ದಂತಳಿಗೆ,ಹಂಡ್ರಮನೆ, ಕಬ್ಬಿನಗದ್ದೆ. ನೀರ್ನಳ್ಳಿ, ಸತೀಶ್ ಡಿಕೆಜಿ
22:23
Ananta Hegde Dantalige
ತಾಳಮದ್ದಳೆ - ಸುಧನ್ವಾರ್ಜುನ, ಅಶೋಕ ಭಟ್ಟ, ಉಜಿರೆ - ಸುಧನ್ವ, ರಾಧಾಕೃಷ್ಣ ಕಲ್ಚಾರ್ - ಅರ್ಜುನ
4:15:34
Ananta Hegde Dantalige
ಯಕ್ಷಗಾನ ತಾಳಮದ್ದಳೆ - ಶಂಬರಾಸುರ ವಧೆ – ಶ್ರವಣಕುಮಾರ - ಪುತ್ರಕಾಮೇಷ್ಟಿ
3:56:50
Ananta Hegde Dantalige
ವಿಶ್ವಾಮಿತ್ರ ಮೇನಕೆ.ದಂತಳಿಗೆ, ಫಾಟಕ್,ಕಬ್ಬಿನಗದ್ದೆ,ಬೆಳೆಯೂರ್,ಮಲವಳ್ಳಿ,ಸಿದ್ಧಾಪುರ,ಚಪ್ಪರಮನೆ,ಹಿಲ್ಲೂರ್,ಕುಂಕಿ,ಅನುಶ
2:30:18
Ananta Hegde Dantalige
ಯಕ್ಷಗಾನ ಭೂಕೈಲಾಸ.ಶ್ರೀ ಮೂರೂರು, ಹಂಡ್ರಮನೆ, ಕಬ್ಬಿನಗದ್ದೆ. ಸು ಚಿಟ್ಟಾಣಿ, ಬಿದ್ರೆಮನೆ,ಅಶೋಕ ಭಟ್,ಚಪ್ಪರಮನೆ,ಮಲವಳ್ಳಿ
2:54:02
Ananta Hegde Dantalige
ವೀರ ವೃಷಸೇನ. ಯಕ್ಷಗಾನ ಮತ್ತು ಕಲಾಮಿತ್ರ ಮಂಡಳಿ ಆನಗೋಡ ವಿದ್ಯಾರ್ಥಿಗಳ ಪ್ರಸ್ತುತಿ.
1:10:04
Ananta Hegde Dantalige
ಕಲ್ಚಾರ್ ರ ಕೃಷ್ಣ& ಸಂಕದಗುಂಡಿಯವರ ಕೌರವ ಪಾತ್ರದೊಂದಿಗೆ ಶ್ರೀಕೃಷ್ಣ ಸಂಧಾನ. ಯಕ್ಷಗಾನ ತಾಳಮದ್ದಳೆ.
4:43:22
Ananta Hegde Dantalige
ಜುಗಲ್ಬಂಧಿ. ಗಾನ ಲಯ ಲಾಸ್ಯ .ಟೊರಾಂಟೊ ಹವ್ಯಕ ಸಮ್ಮೇಳನ. ಎನುತ ನಿಜ ಮನದೊಳಗೆ + ಹದಿನಾರು ವತ್ಸರದ ಹೆಣ್ಣಾದಳವಳು
15:33
Ananta Hegde Dantalige
ವಾಲಿ ಮೋಕ್ಷ - ಯಕ್ಷಗಾನ ತಾಳಮದ್ದಳೆ - ಹಿರಿಯಾಳ
5:54:09
Ananta Hegde Dantalige
ದೀಪಾವಳಿ ಹಬ್ಬದ ಶುಭಾಶಯಗಳೊಂದಿಗೆ ಕಾಳಿದಾಸನ ಒಂದು ಅಪರೂಪದ ಚಿತ್ರ.ಶ್ರೀ ನೀರ್ನಳ್ಳಿ & ಸತೀಶ್ ಯಲ್ಲಾಪುರ ಇವರ ಕುಂಚದಿಂದ
3:56
Ananta Hegde Dantalige
ಸುಧನ್ವ ಕಾಳಗ.ಮಕ್ಕಳ ಯಕ್ಷಗಾನ.ನಿರ್ದೇಶನ & ಭಾಗವತಿಕೆ ಅನಂತ ದಂತಳಿಗೆ. ಚಿಗುರು ಕಾರ್ಯಕ್ರಮದ ಅಡಿಯಲ್ಲಿ.
56:35
Ananta Hegde Dantalige
ಐಗಿರಿ ನಂದಿನಿ ನಂದಿತ ಮೇದಿನಿ ದೇವಿ ಸ್ತುತಿ.
2:23
Ananta Hegde Dantalige
ನವರಾತ್ರಿಯ ಶುಭಾಶಯಗಳೊಂದಿಗೆ ಶ್ರೀಮುಕಾಂಬಿಕೆ ಸಾಮಜ ಗಮನೆ.ಹಿಮ್ಮೇಳ;ದಂತಳಿಗೆ, ಹಂಡ್ರಮನೆ.ಚಿತ್ರ:ಸತೀಶ್ ಯಲ್ಲಾಪುರ
6:18
Ananta Hegde Dantalige
ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಯವರಿಂದ ರಚಿತವಾದ ದೇವೀ ಸ್ತುತಿ.ಅನಂತ ದಂತಳಿಗೆ,ನರಸಿಂಹ ಹಂಡ್ರಮನೆ,ಪ್ರಮೋದ ಕಬ್ಬಿನಗದ್ದೆ
1:15
Ananta Hegde Dantalige
ದೇವೀ ಸ್ತುತಿ. ಮಹೀಧರಸುತಾಂ ಶುದ್ಧಾಂ ( ಡಾ ಪ್ರಶಾಂತ ಗಾಂವ್ಕಾರ್ ರಚಿತ) ಮತ್ತು ಶೈಲರಾಜ ಬಾಲೆ ಬಾರೆ ಲೋಲ ಲೋಚನೆ.
1:52
Ananta Hegde Dantalige
ಬಂದಳು ನಸುನಗೆಯಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳ ರುಕ್ಮಾಂಗದ ಚರಿತ್ರೆ ಪ್ರಸಂಗ. ದಂತಳಿಗೆ,ಹಂಡ್ರಮನೆ,ಕಬ್ಬಿನಗದ್ದೆ
7:52
Ananta Hegde Dantalige
ಗಣೇಶ ಚತುರ್ಥಿಯ ಶುಭಾವಸರದಲ್ಲಿ ವೈವಿಧ್ಯಮಯ ಗಣಪತಿಯ ಯಕ್ಷ ಚಿತ್ರಗಳೊಂದಿಗೆ..
3:43
Ananta Hegde Dantalige
ಜಯ ಜಾನಕೀ ಕಾಂತ ಶ್ರೀರಾಮನ ಕುರಿತು,ಪಾರ್ತಿ ಸುಬ್ಬ ವಿರಚಿತ ಒಂದು ಸುಂದರ ರಚನೆ.ದಂತಳಿಗೆ,ಹಂಡ್ರಮನೆ,ಶಶಾಂಕ್,ಪ್ರಸನ್ನ.
5:28
Ananta Hegde Dantalige
ವಿಶಿಷ್ಟ ಸಾಹಿತ್ಯದಿಂದ ಕೂಡಿದ ವಿಷ್ಣುವಿನ ದಶಾವತಾರದ ಮೇಲೆ ಒಂದು ಅಪರೂಪದ ಮಂಗಲ ಪದ್ಯ. ಮಟ್ಟಿ ವಾಸುದೇವ ಪ್ರಭು ವಿರಚಿತ.
3:16
Ananta Hegde Dantalige
ಶ್ರೀ ಮನೋಹರ ಸ್ವಾಮಿ ಪರಾಕು ಗಾನ ಲಯ ಲಾಸ್ಯ ಟೊರಾಂಟೋ .
15:50
Ananta Hegde Dantalige
ಪು.ತಿ.ನ ವಿರಚಿತ "ಹರಿಣಾಭಿಸರಣ"- ಯಕ್ಷಗಾನ ಶೈಲಿಯಲ್ಲಿ …
1:40:44
Ananta Hegde Dantalige
ಕಾವ್ಯ-ಚಿತ್ರ-ಯಕ್ಷ-ನೃತ್ಯ ಭಾಗ - 2 , ದಿನಾಂಕ: 09-07-22, ವಿಶೇಷ ಕಾರ್ಯಕ್ರಮ.
1:19:58
Ananta Hegde Dantalige
ಕಾವ್ಯ-ಚಿತ್ರ-ಯಕ್ಷ-ನೃತ್ಯ ಭಾಗ - 1. ವಿಶಿಷ್ಟ, ವಿನೂತನ ಕಾರ್ಯಕ್ರಮ. ದಿನಾಂಕ: 02-07-2022
1:39:46
Ananta Hegde Dantalige
ಕಾವ್ಯ-ಚಿತ್ರ-ಯಕ್ಷ-ನೃತ್ಯ. ಒಂದು ವಿನೂತನ ಕಾರ್ಯಕ್ರಮ. ಕಲಾವಿದರೆಲ್ಲರಿಗೂ ಏಕಕಾಲದಲ್ಲಿ ಸವಾಲೊಡ್ಡುವ ಪರಿ ಅನನ್ಯ!!👌👌
2:19
Ananta Hegde Dantalige
ತಾಳಮದ್ದಳೆ "ಪುರುಷಮೃಗ" ವಿದ್ವಾನ್,ಫಾಟಕ್,ಹಂಡ್ರಮನೆ,ಪ್ರಮೋದ,ರಂಗಾಭಟ್,MN ಹೆಗಡೆ,ಶೇಡಿಮನೆ,ಬಿದ್ರೆಮನೆ, ಮಹೇಶ್,ಶಿವರಾಮ
3:09:40
Ananta Hegde Dantalige
ಅನಂತ ದಂತಳಿಗೆ ಯಕ್ಷಗಾನ ಪ್ರಸಂಗದ ಲೋಕಾರ್ಪಣಾ ಕಾರ್ಯಕ್ರಮ, ಯಕ್ಷಗಾಯನ ವೈವಿಧ್ಯ ಮತ್ತು ತಾಳಮದ್ದಳೆ - "ಪುರುಷಮೃಗ"
6:17:52
Ananta Hegde Dantalige
ಯಾರೇ ನೀ ಚದುರೆ ...ತೀರ್ಥಹಳ್ಳಿ ಗಾನ ವೈವಿಧ್ಯ. ದಂತಳಿಗೆ, ಹಂಡ್ರಮನೆ, ಹೆಗ್ಗಾರ್.
8:04
Ananta Hegde Dantalige
Ananta Hegde Dantalige Live Stream
Ananta Hegde Dantalige
ಕಾರೆಂಬ ಕತ್ತಲೆ ಕವಿಯಲು ದಶದಿಕ್ಕು.ಪಾರ್ತಿಸುಬ್ಬ ಕವಿಯ ಕೃಷ್ಣ ಚರಿತೆ ಪ್ರಸಂಗ.ಅನಂತ ದಂತಳಿಗೆ.ಹಂಡ್ರಮನೆ& ಕಬ್ಬಿನಗದ್ದೆ
10:34
Ananta Hegde Dantalige
ಕೆನಡಾದ ಟೊರಾಂಟೋದಲ್ಲಿ ನಡೆದ ಗಾನ ಲಯ ಲಾಸ್ಯ. ಯಕ್ಷಗಾನ,ಹಿಂದುಸ್ತಾನಿ,ಮದ್ದಳೆ,ತಬಲಾ ಜುಗಲ್ಬಂದಿ.
19:02
Ananta Hegde Dantalige
ದಂತಳಿಗೆ ರಚನೆ,ದಂತಳಿಗೆ ಮತ್ತು ಕಾವ್ಯಶ್ರೀ ಧ್ವನಿ,ಪ್ರವೀಣ ನಿವೇದಿತಾರಿಗೆ ಮದುವೆಯ ಶುಭಾಶಯ ಕೋರಿ ದ್ವಂದ್ವ ಪ್ರಸ್ತುತಿ
5:54
Ananta Hegde Dantalige
ಕೆನಡಾದ ಟೊರಾಂಟೋದಲ್ಲಿ ನಡೆದ ಗಾನ ಲಯ ಲಾಸ್ಯ. ಯಕ್ಷಗಾನ, ಹಿಂದುಸ್ತಾನಿ,ಮದ್ದಳೆ,ತಬಲಾ ಜುಗಲ್ಬಂದಿ. ಎಲೆ ಎಲೆ ಹಾರ್ವ
9:45
Ananta Hegde Dantalige
ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಸ್ತುತಿ.ಹೃದಯ ಕಮಲವೆಂಬ ಹರಿವಾಣದೊಳು ಭಕ್ತಿರಸದ ತೈಲದಿ
6:49
Ananta Hegde Dantalige
ಗಣಪತಿ ಸ್ತುತಿ.ದಂತಳಿಗೆ, ಅಜೇರು,ಹಂಡ್ರಮನೆ,ಗುರುವಾಯನಕೆರೆ,ಶಶಾಂಕ್,ಹೆಗ್ಗಾರ್. ತೀರ್ಥಹಳ್ಳಿ ತೆಂಕು ಬಡಗು ಗಾನ ವೈವಿಧ್ಯ
5:53
Ananta Hegde Dantalige
ಈನಂದನ ಆನಂದದ ಸದನವಾಗಿದೆ. ಹೊಸ್ತೋಟರ ಯಕ್ಷಸಾಹಿತ್ಯ. ದಂತಳಿಗೆ,ಹಂಡ್ರಮನೆ,ಪ್ರಮೋದ
9:36
Ananta Hegde Dantalige
ಹೊಸ್ತೋಟರಿಂದ ರಚಿತ ವಿಶಿಷ್ಟ ಯಕ್ಷ ಸಾಹಿತ್ಯ. #ಶ್ರೀಸರಸ್ವತಿಸಕಲಕಲಾನ್ವಿತೆ ದಂತಳಿಗೆ , ಅಜೇರು ದ್ವಂದ್ವ ಪ್ರಸ್ತುತಿ.
12:32
Ananta Hegde Dantalige
ಕೃಷ್ಣ ಸಂಧಾನ ಭಾಗ - 2 ದಂತಳಿಗೆ,ಹಂಡ್ರಮನೆ,ಕೆರೆಹೊಂಡ,ಸಂಕದಗುಂಡಿ, ಬಳಂತಿಮೊಗರು,ಸುಂಕಸಾಳ
2:39:50
Ananta Hegde Dantalige
ಕೃಷ್ಣ ಸಂಧಾನ ಭಾಗ - 1 ದಂತಳಿಗೆ,ಹಂಡ್ರಮನೆ,ಕೆರೆಹೊಂಡ,ಸಂಕದಗುಂಡಿ, ಬಳಂತಿಮೊಗರು,ಸುಂಕಸಾಳ
1:26:58
Ananta Hegde Dantalige
ಕಣುಮನ ದಣಿಯೆ ನಾ ನೋಡುವೆ. ಯಕ್ಷಗಾನ ಪೂರ್ವರಂಗದ ಅಪರೂಪದ ಒಂದು ಪ್ರಸ್ತುತಿ. ಎಂಟು ಜನ ಯಕ್ಷಗಾನ ವಿದ್ಯಾರ್ಥಿಗಳಿಂದ .👌👏
6:19
Ananta Hegde Dantalige
ಹರಿ ನಾರಾಯಣ ಗೋವಿಂದ. ಯಕ್ಷಗಾನ ಪೂರ್ವರಂಗದ ಒಂದು ಪ್ರಸ್ತುತಿ.ಯಕ್ಷಗಾನ ಮತ್ತು ಕಲಾಮಿತ್ರಮಂಡಳಿ ಆನಗೋಡ ವಿದ್ಯಾರ್ಥಿಗಳು.
3:55
Ananta Hegde Dantalige
ದಂತಳಿಗೆ ಮತ್ತು ಅಜೇರು ದ್ವಂದ್ವ ಪ್ರಸ್ತುತಿ. ಕೃಷ್ಣ ಸಂಧಾನ ಪ್ರಸಂಗದಿಂದ ವಿದುರ ಕೃಷ್ಣ ಸಂವಾದ. ನೋಡಿದಂ ಕಣ್ದಣಿಯೆ
11:52
Ananta Hegde Dantalige
ದಂತಳಿಗೆ ಮತ್ತು ಕಾವ್ಯಶ್ರೀ ಇವರ ಧ್ವನಿಯಲ್ಲಿ ದ್ವಂದ್ವ ಪ್ರಸ್ತುತಿ. ಏನ ಬಣ್ಣಿಪೆ ಪತಿಯೆ. ಸುದರ್ಶನ ವಿಜಯ ಪ್ರಸಂಗ.
9:25
Ananta Hegde Dantalige
ಶ್ರೀರಾಮ ಮತ್ತು ಸೀತಾ ಸಂವಾದ. ಪಟ್ಟಾಭಿಷೇಕ ಪ್ರಸಂಗದಿಂದ.ದಂತಳಿಗೆ,ಹಂಡ್ರಮನೆ, ಕಬ್ಬಿನಗದ್ದೆ, Rama Sita samvada
9:53
Ananta Hegde Dantalige
ದಂತಳಿಗೆ ರಚಿತ ಗಣಪತಿ ಸ್ತುತಿ . ಶ್ರೀನೀರ್ನಳ್ಳಿ, ಶ್ರೀ ಸತೀಶ್, ದಂತಳಿಗೆ, ಹಂಡ್ರಮನೆ,ಪ್ರಮೋದ, ಡಿ.ಕೆ.ಜಿ
11:12
Ananta Hegde Dantalige
ಮಹಾ ಶಿವರಾತ್ರಿಯ ಶುಭಾವಸರದಲ್ಲಿ ವಿಶೇಷ ತಾಂಡವ ನರ್ತನದ ಸಾಹಿತ್ಯಗಳು ಮತ್ತು ತತ್ಕಾರಗಳಿಂದ ಕೂಡಿದ ಒಂದು ಪ್ರಸ್ತುತಿ.
10:53
Ananta Hegde Dantalige
ಕಣ್ವ ಹಾಗೂ ಶಾಕುಂತಲೆ ಸಂವಾದ.ನಮ್ಮ ವಿವಾಹ ವಿಧಿಯಲ್ಲಿಯ ಕನ್ಯಾಸಮ ರ್ಪಣೆಯ ವಿಶೇಷ ಕಲ್ಪನೆ ಯೊಂದಿಗೆ.ಯಕ್ಷಕವಿಗಳು ಕಂಡಂತೆ
20:12
Ananta Hegde Dantalige
ಸುಮಪರಾಗ ಪರಿಮಳ ಹಾಡಿಗೆ ಹಂಡ್ರಮನೆಯವರು ಮತ್ತು ಪ್ರಮೋದ ಹೆಗಡೆ ಇವರ ಮದ್ದಳೆ ಮತ್ತು ಚಂಡೆಯ ಝೇಂಕಾರ.
7:52
Ananta Hegde Dantalige
ಸಂಕದಗುಂಡಿಯವರ ರುಕ್ಮಾಂಗದ , ಪ್ರದೀಪ ಸಾಮಗರ ಮೋಹಿನಿ, ಬ್ರಹ್ಮೂರು, ದಂತಳಿಗೆ, ಕವ್ವಾಳೆ, ರಾಘವೇಂದ್ರ ಹಿಮ್ಮೇಳದಲ್ಲಿ.
3:38:00
Ananta Hegde Dantalige
ಯಕ್ಷ ಕವಿಗಳು ಕಂಡಂತೆ ಸೀತಾಸ್ವಯಂವರದ ಪ್ರಸ್ತುತಿ.
39:57
Ananta Hegde Dantalige
ದಂತಳಿಗೆ ಸಹೋದರರ ಗಾಯನ ಜುಗಲ್ಬಂದಿ Part 2 ಕವ್ವಾಳೆ,ಗುಂಡ್ಕಲ್,ಹೆಗ್ಗಾರ್
12:52
Ananta Hegde Dantalige
ದಂತಳಿಗೆ ಸಹೋದರರ ಗಾಯನ ಜುಗಲ್ಬಂದಿ.Part 1 ಅನಂತ,ರಾಮಕೃಷ್ಣ, ಗಣಪತಿ ಕವ್ವಾಳೆ,ಗಣೇಶ್ ಗುಂಡ್ಕಲ್,ಸತೀಶ್ ಹೆಗ್ಗಾರ್
12:14
Ananta Hegde Dantalige
ಲಕ್ಷ್ಮೀ ಸ್ವಯಂವರ ಸಂದರ್ಭದ ವಿಶಿಷ್ಟ ಮಟ್ಟಿನ ಪದ್ಯಗಳು ಹಾಗೂ ವ್ಯಾಖ್ಯಾನ. ದಂತಳಿಗೆ,ಹಂಡ್ರಮನೆ ಕಬ್ಬಿನ ಗದ್ದೆ,ಕೋಲಿಬೇಣ
37:39
Ananta Hegde Dantalige
ಪುರಂದರ ದಾಸರ ಈಪರಿಯ ಸೊಬಗಾವ ದೇವರಲಿ ನಾ ಕಾಣೆ. ದಂತಳಿಗೆ,ಹಂಡ್ರಮನೆ ,ಪ್ರಮೋದ ಹಿಮ್ಮೇಳ. epariya sobagava devarali
10:29
Ananta Hegde Dantalige
ಬಾರೆ ಬಾ ಮದನರಾಣಿ ಯಕ್ಷ ಗಾಯನ ಕುಂಚ ನರ್ತನ.ದಂತಳಿಗೆ,ಹಂಡ್ರಮನೆ,ಕಬ್ಬಿನಗದ್ದೆ ನೀರ್ನಳ್ಳಿ,ಸತೀಶ್ ಯಲ್ಲಾಪುರ
10:15
Ananta Hegde Dantalige
ಯಕ್ಷ ರೇಖೆಗಳು. ಸತಿಶಿರೋಮಣಿ ಪ್ರಭಾವತಿ - ಅನಂತ ಹೆಗಡೆ ದಂತಳಿಗೆ , ಎ ಪಿ ಫಾಟಕ್, ಮತ್ತು ಸತೀಶ್ ಯಲ್ಲಾಪುರ .
5:06
Ananta Hegde Dantalige
ಯಕ್ಷಗಾನದಲ್ಲಿ evergreen ಹಾಡು ನೀಲಗಗನದೊಳು ಹಾಡಿಗೆ ನೀರ್ನಳ್ಳಿಯವರು ಮತ್ತು ಸತೀಶರ ಚಿತ್ರ. ಯಕ್ಷ ಗಾಯನ ಕುಂಚ ನರ್ತನ
9:26
Ananta Hegde Dantalige
ಬಾರೆತಾಯೆ ಭಾರತೀಯೆ ಹಾಡಿಗೆ , ಸರಸ್ವತಿ ಮತ್ತು ಭಾರತಮಾತೆಯನ್ನ ಯಕ್ಷ ರೇಖೆಯ ಮೂಲಕ ಚಿತ್ರಿಸಿದ್ದಾರೆ ಸತೀಶ್ ಯಲ್ಲಾಪುರ
5:31
Ananta Hegde Dantalige
ರಾಮಾಂಜನೇಯ . ಅನಂತ ಹೆಗಡೆ ದಂತಳಿಗೆ , ಶಂಕರ ಭಾಗವತ ಯಲ್ಲಾಪುರ, ವಾಸುದೇವ ರಂಗಾ ಭಟ್, ಪವನ್ ಕಿರಣಕೆರೆ , ಡಿಕೆಗಾಂವ್ಕರ್
5:44:41
Ananta Hegde Dantalige
ಯಕ್ಷ ಕವಿಗಳು ಕಂಡಂತೆ ಕನ್ಯಾಸಮರ್ಪಣೆ. ಅನಂತ ದಂತಳಿಗೆ , ಹಂಡ್ರಮನೆ , ಕಬ್ಬಿನಗದ್ದೆ ಮತ್ತು ಗಣಪತಿಭಟ್ಟ ಕೂಲಿಬೇಣ
2:16:51
Ananta Hegde Dantalige
ಸ್ಮರಣೀಯ ನೆಬ್ಬೂರು ಭಾಗವತರ ಸಂಸ್ಮರಣೆ. ಯಕ್ಷಸಂಭ್ರಮ ಟ್ರಸ್ಟ್ ಶಿರಸಿ ಸಂಯೋಜನೆಯ ತಾಳಮದ್ದಳೆ ಸಪ್ತಾಹ 2019 ರಲ್ಲಿ.,🙏🙏
5:20
Ananta Hegde Dantalige
ಮಾನಿನಿ ಮಣಿಯೆ ಬಾರೆ ಹಾಡು ಸತೀಶ್ ಯಲ್ಲಾಪುರ ಇವರಿಂದ ಯಕ್ಷ ರೇಖೆಗಳಾಗಿ ನಿಮ್ಮ ಮುಂದೆ...🙏
5:03
Ananta Hegde Dantalige
ದೀಪಕ ರಾಗ ,ಶಹನ,ಹಂಸಧ್ವನಿ ಹಾಗೂ ಭೂಪಾಳಿ ರಾಗದಲ್ಲಿ ರಾಗ ಮಾಲಿಕೆಯಾಗಿ ಸಕಲ ಗ್ರಹಬಲ ನೀನೆ ಪುರಂದರ ದಾಸರ ರಚನೆ.
5:31
Ananta Hegde Dantalige
ಪದ್ಮಶ್ರೀ ಚಿಟ್ಟಾಣಿಯವರ ಕಾರ್ತವೀರ್ಯ.ಕೆರೆಮನೆ ನಾಟ್ಯೋತ್ಸವದಲ್ಲಿ. ಶರಜಮುಖಿಯರೆ ಕೇಳಿ ಶರದೊಳಾಡುವಡಿಂದು
1:35
Ananta Hegde Dantalige
ಅಪರೂಪದ ಯಕ್ಷ ಸಾಹಿತ್ಯ.ಬಾರೊ ಬೇಗ ನಾಗಭೂಷಣ.ಹಾಡು ಚಿತ್ರ ವಿಶ್ಲೇಷಣೆ.ನೋಡಿ ಪ್ರೋತ್ಸಾಹಿಸಿ🙏🙏, ಯಕ್ಷ ಗಾಯನ ಕುಂಚ ನರ್ತನ
10:32
Ananta Hegde Dantalige
ಯಕ್ಷಗಾನ ಸಾಹಿತ್ಯಕ್ಕೆ ಗಾಯನ, ಅದಕ್ಕೊಪ್ಪುವ ಚಿತ್ರ ಮತ್ತು ವಿಶ್ಲೇಷಣೆ. ಯಕ್ಷ ಗಾಯನ ಕುಂಚ ನರ್ತನ.
14:31
Ananta Hegde Dantalige
ಹಲಸಿನಹಳ್ಳಿಯವರ ವಾಮನ ಚರಿತ್ರೆ.ವಾಮನ ಬಲಿಯನ್ನ ಮೆಟ್ಟಿ ಪಾತಾಳಕ್ಕಟ್ಟಿದ್ದು.ಸತೀಶ್ ರ ಚಿತ್ರ, ಯಕ್ಷ ಗಾಯನ ಕುಂಚ ನರ್ತನ.
14:04
Ananta Hegde Dantalige
ದೇವಿದಾಸ ರಚಿತ ನೋಡಿದೆಯ ವಿದುರ ಪದ್ಯ. ಅದಕ್ಕುಚಿತವಾದ ಚಿತ್ರ & ವಿಶ್ಲೇಷಣೆ ನಿಮ್ಮೆದುರು👌, ಯಕ್ಷ ಗಾಯನ ಕುಂಚ ನರ್ತನ.
13:19
Ananta Hegde Dantalige
ಶ್ರೀಕೃಷ್ಣ ಭಟ್ ಇವರ ಚಿತ್ರ ಮತ್ತು ವೀಡಿಯೋ...
1:40
Ananta Hegde Dantalige
ದೇವಿ ಮಹಾತ್ಮೆ ಪ್ರಸಂಗದಿಂದ ಶ್ರೀದೇವಿ ಉಯ್ಯಾಲೆ ಆಡಿದಳು ಹಾಡಿಗೆ ಸತೀಶ್ ರ ಚಂದದ ಚಿತ್ರ👋👋👌👌 ಯಕ್ಷ ಗಾಯನ + ಕುಂಚ ನರ್ತನ
20:34
Ananta Hegde Dantalige
ವಿಶೇಷ ಮಟ್ಟಿನ ಪದ್ಯ ಮತ್ತು ಸತೀಶ್ ಯಲ್ಲಾಪುರರ ಚಿತ್ರ.👌👌 ಡಿಕೆಜಿ ವಿಶ್ಲೇಷಣೆ👌👌 ಯಕ್ಷ ಗಾಯನ ಕುಂಚ ನರ್ತನ.
11:06
Ananta Hegde Dantalige
ಹಿಮ್ಮೇಳದವರ ಚಂದದ ತತ್ಕಾರ, ಸತೀಶ್ ಯಲ್ಲಾಪುರರಿಂದ ಚಿತ್ರ. ರಾವಣನಿಗೆ ವಿಶ್ವರೂಪ ದರ್ಶನ. ಯಕ್ಷಗಾನ ಕುಂಚನರ್ತನ
13:37
Ananta Hegde Dantalige
ಕೇವಲ ೫ ನಿಮಿಷದಲ್ಲಿ ಒಂದು ಚಿತ್ರ ಸಿದ್ಧವಾಗುವ ಪರಿ 👌👌. ತಾಟಕಿಯ ಅಬ್ಬರ ಪ್ರವೇಶ ಯಕ್ಷ ಗಾಯನ ಕುಂಚ ನರ್ತನ.
7:55