ಹಿಮ್ಮೇಳ: ಅನಂತ ಹೆಗಡೆ ದಂತಳಿಗೆ
ಮದ್ದಳೆ: ನರಸಿಂಹ ಭಟ್ ಹಂಡ್ರಮನೆ
ಚಂಡೆ: ಪ್ರಮೋದ ಹೆಗಡೆ ಕಬ್ಬಿನಗದ್ದೆ
ಚಿತ್ರ: ಶ್ರೀ ನೀರ್ನಳ್ಳಿ ಗಣಪತಿ ಮತ್ತು
ಶ್ರೀ ಸತೀಶ್ ಯಲ್ಲಾಪುರ.
ಅತ್ಯಪರೂಪವಾಗಿ ಮೂಡಿಬಂದಿರುವ ಈ ಚಿತ್ರದಲ್ಲಿ ನಾವು ಮೂರು ರೀತಿಯಲ್ಲಿ ಬಿಡಿಸಲಾಗಿರುವ ಕಾಳಿದಾಸನನ್ನ ಕಾಣಬಹುದು.
ಒಂದು-ಕುರುಬ ಕಾಳ,
ಎರಡು- ದೇವಿಯನ್ನು ಪ್ರಾರ್ಥಿಸುತ್ತಿರುವ ಕಾಳ
ಮೂರು- ಮಹಾಕವಿ ಕಾಳಿದಾಸ.
ಮತ್ತೆ ಶ್ರೀದೇವಿ,
ಹಿಂದೆ ವಿದ್ಯಾಧರೆ
ಹಾಗೇ ಮಹಾಕವಿ ಕಾಳಿದಾಸನಿಗೆ ಆಶ್ರಯವನ್ನಿತ್ತ ಭೋಜರಾಜ ಇಷ್ಟೆಲ್ಲ ಸಂಗತಿಗಳನ್ನ ಈ ಒಂದೇ ಚಿತ್ರದಲ್ಲಿ , ಕೇವಲ ಕೆಲವೇ ನಿಮಿಷಗಳಲ್ಲಿ ತೋರಿಸಿದ ಈ ಚಿತ್ರಕಲಾವಿದರ ಕಲಾ ಸಾಧನೆಗೆ ನಮೋ ನಮಃ.....🙏🙏
#ಕಾಳಿದಾಸ
#kalidasa
#ರಾಗಮಾಲಿಕೆ
#ಮಾಣಿಕ್ಯವೀಣಾಂ
#ragamalike
コメント