Loading...
「ツール」は右上に移動しました。
利用したサーバー: wtserver3
10いいね 334回再生

ಯಲ್ಲಾಪುರದ ಹುಲ್ಲೋರಮನೆಯಲ್ಲಿ ನಡೆದ ಭರತಾಗಮನ ತಾಳಮದ್ದಳೆಯ ಒಂದು ಪ್ರಸ್ತುತಿ.

:ಪ್ರಸಂಗ ಪಾದುಕಾ ಪ್ರದಾನ.
ಕವಿ: ಪಾರ್ತಿಸುಬ್ಬ.
ಹಿಮ್ಮೇಳ:
ಭಾಗವತಿಕೆ: ಅನಂತ ಹೆಗಡೆ ದಂತಳಿಗೆ
ಮದ್ದಳೆ: ಶ್ರೀ ಅನಂತ ಪದ್ಮನಾಭ ಫಾಟಕ್
ಭರತ: ವಿ; ಗಣಪತಿ ಭಟ್ಟ ಸಂಕದಗುಂಡಿ
ರಾಮ: ವಿ; ನಾರಾಯಣ ದೇಸಾಯಿ.
ಸ್ಥಳ: ಯಲ್ಲಾಪುರದ ಹುಲ್ಲೋರಮನೆ.
ವಿಡಿಯೋ ಕೃಪೆ: ವಿ : ಶಿವರಾಮ ಭಾಗ್ವತ್ ಮಣ್ಕುಳಿ .

コメント