Loading...
「ツール」は右上に移動しました。
利用したサーバー: wtserver2
58いいね 894回再生

ಕಣುಮನ ದಣಿಯೆ ನಾ ನೋಡುವೆ. ಯಕ್ಷಗಾನ ಪೂರ್ವರಂಗದ ಅಪರೂಪದ ಒಂದು ಪ್ರಸ್ತುತಿ. ಎಂಟು ಜನ ಯಕ್ಷಗಾನ ವಿದ್ಯಾರ್ಥಿಗಳಿಂದ .👌👏

ಯಕ್ಷಗಾನ ಪೂರ್ವರಂಗದ ಒಂದು ಅಪರೂಪದ ಪ್ರಸ್ತುತಿ.
ಕಣುಮನ ದಣಿಯೆ ನಾ ನೋಡುವೆ...
ಯಕ್ಷಗಾನ ಮತ್ತು ಕಲಾಮಿತ್ರ ಮಂಡಳಿ ಆನಗೋಡ ಇದರ ವಿದ್ಯಾರ್ಥಿಗಳಿಂದ.
ನಿರ್ದೇಶನ: ಅನಂತ ಹೆಗಡೆ ದಂತಳಿಗೆ ಮತ್ತು ಸದಾಶಿವ ಭಟ್ ಮಲವಳ್ಳಿ.
ಹಿಮ್ಮೇಳ; ಅನಂತ ಹೆಗಡೆ ದಂತಳಿಗೆ
ನಾಗಪ್ಪ ಕೋಮಾರ್
ಪ್ರಮೋದ ಹೆಗಡೆ
ಚಿತ್ರೀಕರಣ ; ಗೋಕುಲ ವಿಡಿಯೋಗ್ರಫಿ
ಧ್ವನಿ& ಬೆಳಕು; ಹರಿಃ ಓಂ ಸೌಂಡ್ಸ

コメント