@bhaskarapachar2268

ಬಹಳ ಸೊಗಸಾದ ಪ್ರಸ್ತುತಿ … ನೋಡಿದವರ ಕಣುಮನ ತಣಿಯಿತು 🥰🥰🥰 
ಕಲಿಯುವ ಮಕ್ಕಳು ವೃತ್ತಿ ಕಲಾವಿದರಂತೆ ಅತ್ಯಂತ ಶಿಸ್ತಿನ ಪ್ರದರ್ಶನ ನೀಡಿದ್ದಾರೆ … ಎಷ್ಟು ಚಂದದ ಹೊಂದಾಣಿಕೆ , ನಿರ್ದೇಶನ 👌👌👌 
ಧನ್ಯವಾದ ದಂತಳಿಗೆಯವರೆ 😊🙏

@tvajithkaranth

ಅಪರೂಪದ ಪ್ರಸ್ತುತಿಗಾಗಿ ಧನ್ಯವಾದಗಳು.

@madhuragaonkar8394

ತುಂಬಾ ಸುಂದರ..😍😍😍👌👌👌👌

@latagiridhar8065

ಚಂದನೆಯ ಪ್ರಸ್ತುತಿ

@guruhegde1473

👌🙏