ಹವ್ಯಕ ಅಸೋಸಿಯೇಶನ್ ಆಫ್ ಅಮೆರಿಕ (HAA) ಆಶ್ರಯದಲ್ಲಿ,
ಹವ್ಯಕ ಸಮ್ಮೇಳನದ ನಿಮಿತ್ತ
ಕೆನಡಾದ ಟೊರಾಂಟೋದಲ್ಲಿ ನಡೆದ ಯಕ್ಷಗಾನ ಮತ್ತು ಹಿಂದುಸ್ತಾನಿ ದ್ವಂದ್ವ ಹಾಡಿನ ಪ್ರಸ್ತುತಿಗೆ ಮದ್ದಳೆ ಮತ್ತು ತಬಲಾ ಜುಗಲ್ಬಂದಿ.
ಮುದ್ದಣ ಕವಿಯ ರತ್ನಾವತಿ ಕಲ್ಯಾಣ ಪ್ರಸಂಗದಿಂದ ಸರಿ ಯಾರೀ ತರುಣಿ ಮಣಿಗೆ ಹಾಡು.
ನಿರ್ದೇಶನ: ಪಂಡಿತ್ ಗೋಪಾಲಕೃಷ್ಣ ಹೆಗಡೆ ಕಲಭಾಗ
ಯಕ್ಷಗಾನ ಭಾಗವತಿಕೆ: ಅನಂತ ಹೆಗಡೆ ದಂತಳಿಗೆ
ಹಿಂದುಸ್ತಾನಿ ಹಾಡುಗಾರಿಕೆ: ವಿನಾಯಕ ಹೆಗಡೆ ಕಲಭಾಗ
ಮದ್ದಳೆ: ಶಂಕರ ಭಾಗವತ ಯಲ್ಲಾಪುರ
ತಬಲಾ: ಗೋಪಾಲಕೃಷ್ಣ ಹೆಗಡೆ ಕಲಭಾಗ.
#ಜುಗಲ್ಬಂಧಿ
#ಹಿಂದುಸ್ತಾನಿಮತ್ತುಯಕ್ಷಗಾನ ಜುಗಲ್ಬಂಧಿ
コメント