ನಂದೊಳ್ಳಿಯ ಅಚ್ಚೆಕೇರಿಯ ಗುರುಪ್ರಸನ್ನ ಭಟ್ಟರ ಮನೆಯಂಗಳದಲ್ಲಿ ,ಅವರ ಅಜ್ಜನವರಾದ ವೆಂಕಟ್ರಮಣ ಗೋಪಾಲ ಭಟ್ಟರ ವೈಕುಂಠ ಸಮಾರಾಧನೆಯ ಪ್ರಯುಕ್ತ ನಡೆದ ತಾಳಮದ್ದಳೆಯಲ್ಲಿ ಹಾಡಿದ ಒಂದು ಮಂಗಲಪದ್ಯ..
ಭಾಗವತರು: ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ.
ಮದ್ದಳೆ:ನರಸಿಂಹ ಭಟ್ಟ ಹಂಡ್ರಮನೆ.
ಧ್ವನಿವರ್ಧಕ: ಮಂಜುನಾಥ ಕೆರೆಗದ್ದೆ.
コメント