音が流れない場合、再生を一時停止してもう一度再生してみて下さい。
ツール 
画像
Ananta Hegde Dantalige
3117回再生
ಕೆನಡಾದ ಟೊರಾಂಟೋದಲ್ಲಿ ನಡೆದ ಗಾನ ಲಯ ಲಾಸ್ಯ. ಯಕ್ಷಗಾನ, ಹಿಂದುಸ್ತಾನಿ,ಮದ್ದಳೆ,ತಬಲಾ ಜುಗಲ್ಬಂದಿ. ಎಲೆ ಎಲೆ ಹಾರ್ವ

ಹವ್ಯಕ ಅಸೋಸಿಯೇಶನ್ ಆಫ್ ಅಮೆರಿಕ (HAA) ಆಶ್ರಯದಲ್ಲಿ,
ಹವ್ಯಕ ಸಮ್ಮೇಳನದ ನಿಮಿತ್ತ
ಕೆನಡಾದ ಟೊರಾಂಟೋದಲ್ಲಿ ನಡೆದ ಯಕ್ಷಗಾನ ಮತ್ತು ಹಿಂದುಸ್ತಾನಿ ಹಾಡಿನ ಪ್ರಸ್ತುತಿಗೆ ಮದ್ದಳೆ ಮತ್ತು ತಬಲಾ ಜುಗಲ್ಬಂದಿ.
ನಿರ್ದೇಶನ: ಪಂಡಿತ್ ಗೋಪಾಲಕೃಷ್ಣ ಹೆಗಡೆ ಕಲಭಾಗ
ಯಕ್ಷಗಾನ ಭಾಗವತಿಕೆ: ಅನಂತ ಹೆಗಡೆ ದಂತಳಿಗೆ
ಹಿಂದುಸ್ತಾನಿ ಹಾಡುಗಾರಿಕೆ: ವಿನಾಯಕ ಹೆಗಡೆ ಕಲಭಾಗ
ಮದ್ದಳೆ: ಶಂಕರ ಭಾಗವತ ಯಲ್ಲಾಪುರ
ತಬಲಾ: ಗೋಪಾಲಕೃಷ್ಣ ಹೆಗಡೆ ಕಲಭಾಗ.

コメント