Loading...
「ツール」は右上に移動しました。
利用したサーバー: wtserver2
174いいね 7104回再生

ಆಲೂಗಡ್ಡೆ ಮತ್ತು ಹಸಿ ಬಟಾಣಿಯ ಗ್ರೇವಿಯನ್ನು ಮಾಡುವ ಸುಲಭ ವಿಧಾನ I aloo matar gravy recipe

#bhagyatvrecipes #bhagyatv #bhagyatvkannada #gravy

www.sunpure.in/

ಆಲು ಬಟಾಣಿ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಆಲೂಗಡ್ಡೆ 2
ಹಸಿ ಬಟಾಣಿ 1 ಕಪ್
ಈರುಳ್ಳಿ 1
ಟಮೋಟ ಹಣ್ಣು 2
ಎಣ್ಣೆ 2 ಟೇಬಲ್ ಸ್ಪೂನ್
ಬೆಣ್ಣೆ 1 ಟೇಬಲ್ ಸ್ಪೂನ್
ಸೋಂಪು ಕಾಳು ಸ್ವಲ್ಪ
ಕಸೂರಿ ಮೆಂತ್ಯ ಸ್ವಲ್ಪ
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ದನಿಯಾ ಪುಡಿ 1 ಟೀ ಸ್ಪೂನ್
ಗರಂ ಮಸಾಲ 1 ಟೀ ಸ್ಪೂನ್
ಜೀರಿಗೆ ಪುಡಿ 1 ಟೀ ಸ್ಪೂನ್
ಅರಿಶಿಣದ ಪುಡಿ ಸ್ವಲ್ಪ
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೀ ಸ್ಪೂನ್
ಬ್ಯಾಡಗಿ ಮೆಣಸಿನಕಾಯಿ 4
ಉಪ್ಪು ರುಚಿಗೆ ತಕ್ಕಷ್ಟು

Bhagya Tv Recipe Channel :
youtube.com/c/bhagyatv?sub_confirmation=1

Bhagya tv vlogs channel :
   / @bhagyatvvlogs  

コメント