#bhagyatvrecipes #bhagyatv #bhagyatvkannada
mysunpure.in/
ಎಲೆಕೋಸು ಅಥವಾ ಕ್ಯಾಬೇಜ್ ಮತ್ತು ಹೆಸರುಕಾಳಿನ ಪಲ್ಯ ಮಾಡಲು ಬೇಕಾದ ಪದಾರ್ಥಗಳು
ಎಲೆಕೋಸು 1
ಹೆಸರು ಕಾಳು ಅರ್ಧ ಕಪ್
ಈರುಳ್ಳಿ 1
ತೆಂಗಿನಕಾಯಿ ತುರಿ ಅರ್ಧ ಕಪ್
ಬ್ಯಾಡಗಿ ಮೆಣಸಿನಕಾಯಿ 4
ಖಾರದ ಮೆಣಸಿನಕಾಯಿ 6
ಎಣ್ಣೆ 2 ಟೇಬಲ್ ಸ್ಪೂನ್
ಕಡ್ಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನ ಬೇಳೆ 1 ಟೇಬಲ್ ಸ್ಪೂನ್
ಕರಿಬೇವಿನ ಸೊಪ್ಪು ಸ್ವಲ್ಪ
ಸಾಸವೆ ಸ್ವಲ್ಪ
ಅರಿಶಿನದ ಪುಡಿ ಸ್ವಲ್ಪ
ಜೀರಿಗೆ ಸ್ವಲ್ಪ
ಬೆಲ್ಲ 1 ಟೀ ಸ್ಪೂನ್
ಹಸಿ ಶುಂಠಿ ಅರ್ಧ ಇಂಚು
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
youtube.com/c/bhagyatv?sub_confirmation=1
Bhagya tv vlogs channel :
/ @bhagyatvvlogs
コメント