Loading...
「ツール」は右上に移動しました。
利用したサーバー: natural-voltaic-titanium
14いいね 560回再生

NASA ಕೇವಲ 8 ದಿನದ ಯಾನಕ್ಕೆ ಹೋಗಿ, ತಾಂತ್ರಿಕ ಸಮಸ್ಯೆಯಿಂದ 9 ತಿಂಗಳ

ಕೇವಲ 8 ದಿನದ ಯಾನಕ್ಕೆ ಹೋಗಿ, ತಾಂತ್ರಿಕ ಸಮಸ್ಯೆಯಿಂದ 9 ತಿಂಗಳ ಬಾಹ್ಯಾಕಾಶ ವಾಸ ಬಳಿಕ ಸುನಿತಾ, ಸಹ ಗಗನಯಾತ್ರಿ ಭುವಿಗೆ!

The Most Beautiful footage. All four Astronauts 👩🏻‍🚀 are safe and back home.

ಭಾರತ ಮೂಲದ ಸುನಿತಾ ವಿಲಿಯಮ್ಸ್‌ ಮತ್ತು ಅಮೆರಿಕದ ಬುಚ್‌ ವಿಲ್ಮೋರ್‌ 9 ತಿಂಗಳ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಗೆ ಮರಳಿದ್ದಾರೆ. ಸ್ಪೇಸ್‌ಎಕ್ಸ್‌ನ ಕ್ರ್ಯೂ ಡ್ರ್ಯಾಗನ್‌ ನೌಕೆಯು ಫ್ಲೋರಿಡಾದಲ್ಲಿ ಬಂದಿಳಿಯಲಿದೆ.


The most beautiful footage you’ll see today! All four astronauts have safely returned to Earth. #nasa #world #worldwide #trending #viral #footage #video #fashion #studio28 #fashiondiaries #fashionblogger #media #news #trendingnews #pratidhvani #pratidhvanidigital
#elonmusk , #NASA #SpaceX
#sunitawilliamsreturn
#NASA #Crew9

コメント