ಇನ್ನೊಂದು ಸಲ ಯಾರಾದ್ರೂ ನಿಮಗೆ ದಪ್ಪ ಆಗಿದ್ದೀರಾ ಅಂದ್ರೆ... ನಾನು ನಮ್ಮ ಮನೆದ್ದೇ ಅನ್ನ ಊಟ ಮಾಡೋದು ಅಂತ ಹೇಳಿ... ಆಗ ಅವರೇ ಯೋಚನೆ ಮಾಡಿ ಅವರ ತಲೇಲಿ ಅವರೇ ಹುಳ ಬಿಟ್ಕೊಂಡ ಹಾಗೆ.. ನಾನು ಯಾಕಪ್ಪಾ ಕೇಳ್ದೆ ಅನ್ನಿಸ್ಬೇಕು.... ಅಷ್ಟೇ ... ನೀವು ತಲೆ ಕೆಡಿಸ್ಕೊಳ್ಬೇಡಿ.... ನೀವು ನೀವಗೇ ಇರಿ..👍😊
Well said akka 🙏🙏🙏🙏🙏🙏🙏
Nijaa sister nivu helida pratiyondu matu nija... Namge kuda same problem bereyqvrige gottidru namge yentada thora adaddu heli keltare, modalige tumba sapura aagidde agaa nodlike agalla anta tamashe madtidru thoraa admele berene kate heltare...so adannella talege hakondre mugitu.... So be happy always ❤
ಹೌದು ಸಿಸ್ ತುಂಬಾ ಬೇಜಾರು ಆಗುತ್ತೆ 😰 ಕೆಲವು ಜನ ಇರೋದೇ ಇನ್ನೊಬ್ಬರ ಮೇಲೆ ಗೇಲಿ ಮಾಡಿ ನಗೋಕೆ ಇನ್ನಾದರೂ ಬುದ್ದಿ ಬಂದ್ರೆ ಸಾಕು .. ಒಳ್ಳೆಯ ಮಾತು 👍👌👌👌👍
Well said reshma. Body shaming is a very bad habit .
Well said 👍👍👍👍
Preethiya Thangi... E society ne hage ,, useless maathugalige care madodrinda nam manase aalogodhu , so better to keep not to hear meaningless comments sister.....
ನೀವು ತುಂಬಾ ಚೆನ್ನಾಗಿದ್ದೀರಾ ಯಾರು ಹೇಳಿದ್ದು ನೀವು ದಪ್ಪ ಇದ್ದೀರಾ ಅಂತ❤
ನನ್ಗೂ ಹಾಗೆ ಹೇಳ್ತಾರೆ ನನ್ಗೆ ಏನು ಕಾಯಿಲೆ ಇಲ್ಲ my name is jayashree . ಎರಡು c section ಆಗಿದ್ದು doctor ಸರಿ ಮಾಡಿಲ್ಲ ಹೋಲಿಗೆ ಗಂಟು ಗಂಟು ಆಗಿದೆ ಆಮೇಲೆ ದಪ್ಪ ಆದೆ ಎಲ್ಲರೂ ಸಣ್ಣ ಆಗು ಅಂತ ಹೇಳ್ತಾರೆ ಗಂಡ ನೊಡ್ಕೊಳಕೆ ಆಗಲ್ಲ ದಪ್ಪ ಇದೀನಿ ಅಂತ ಮನೆಯಿಂದ ಹೊರ ಹಾಕಿದ್ದಾರೆ 😂😂😂😂😂😂😂😂😂😂😂
Don't worry madum jana niv hengiddru matadtare nani swalpa sapura eddini yella keltare ninu dina uta madoda tingaligomme uta madoda anta avrigella ennobbranna adkollodralle kushi sigtade aste
Well said mam.....
Well said
Subscribed dear❤...informative vlog
Yes nija nivu helodu satya but yaru heliddu nivu dappa idiri anta 🤔 you super idira
ಹೌದು ಸಿಸ್ಟೆರ್ ತುಂಬಾ ಬೇಜಾರ್ ಆಗುತ್ತೆ ನನಗೆ ಕೂಡ pcod ಸಮಸ್ಯೆ ಇದೆ ಫ್ಯಾಮಿಲಿ ಫುನ್ಕ್ಷನ್ ಗೆ ಹೋಗ್ಲಿಕೆ gothila😢😢
ನೀವು ಕರೆಂಟ್ ಇದಿರಾ 👌👌👌👌👌
Sister tappu thilkobedi nangu edhi rethi problem ethu nanu weight losse madkondu pcod Thyroid normal madkondedhine nemge en adru use agbowdu antha heltha edhine nan channel ge msg made helthine
Nice 👍
@starshilpa2461