ಸ್ವಾಮಿಯೇ ಶರಣಂ ಅಯ್ಯಪ್ಪ🙏🏻🙏🏻❤
ಸೂಪರ್ ಮೂವಿ ಸ್ವಾಮಿಯೇ ಶರಣು ಅಯ್ಯಪ್ಪ 🙏🙏🙏🙏🙏
In 90's kids one of the most awaited movie.. one weak before of sankranti festival day...❤ In Black and White TV...❤
ಶ್ರೀ ಲಲಿತಾ(ಮಹಿಷಿ)ಮೇಡಂ ನಟನೆ ತುಂಬಾ ಚೆನ್ನಾಗಿದೆ...👌👌🙏🏻🙏🏻
ಶಿವಕುಮಾರ್...ಇಂದ್ರನ ಪಾತ್ರದಲ್ಲಿ ಚೆನ್ನಾಗಿ ಸಂಭಾಷಣೆ ಹೇಳಿದ್ದಾರೆ.
E movie na 2024 ralli yest Swami galu nodidira,,,,,❤🎉,,🙏🙏🙏🙏🙏
I am from Nepal .. though i don't understand the language but i can feel the vibes ❤.... Swaami Ayappa ....om namah sivaya❤
Swamiye Saranam Ayyappa🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
#ಸ್ವಾಮಿ ಶರಣಂ#💐 *ಹಿಂದೆಯೂ ಇಂಥಾ ಚಿತ್ರ ಬಂದಿಲ್ಲ ಮುಂದೆಯೂ ಬರುವುದಿಲ್ಲ #ಕೋಟಿ - ಕೋಟಿ ಸಾರಿ ನೋಡಿದರೂ ಭಕ್ತಿ ಉಕ್ಕಿಬರುವ ಚಿತ್ರ ಎಂಥಾ ಅದ್ಭುತ ಚಿತ್ರ ★ಒಂದೊಂದು ಪಾತ್ರವು ಅಜರಾಮರ ◆ಸಂಗೀತವಂತೂ ಮುರಳಿಯ ನಾದ ಧನ್ಯವಾದಗಳು🙏 ಎಲ್ಲರಿಗೂ ನಿಮಗೆಲ್ಲಾ ಭಗವಂತ ಒಳ್ಳೆಯದನ್ನು ಮಾಡಲಿ🙏💐🙏💐🙏😘🥰♥️❤️😊
ಮಲಯಾಳಂ ಸೇರಿದಂತೆ ಇಂಡಿಯಾದ ಹಲವು ಭಾಷೆಗಳಲ್ಲಿ ಶಬರಿಮಲೆ ಅಯ್ಯಪ್ಪನ ಸಿನಿಮಾಗಳು ತೆರೆಕಂಡಿವೇ ಆದರೇ ಕನ್ನಡದಲ್ಲಿ ಸಿದ್ದವಾಗಿರುವ ಈ ಸಿನಿಮಾವು ಎಲ್ಲವುಗಳಿಗಿಂತಲೂ ಉತ್ತಮವಾಗಿ ಮೂಡಿ ಬಂದಿದೆಯೆಂದು ಕೇರಳದಲ್ಲಿ ಈ ಚಿತ್ರಕ್ಕೆ ಪ್ರಷಂಶೆಗಳೂ ಹಾಗೂ ಸನ್ಮಾನ ದೊರೆತಿರುತ್ತದೆ -ನಿರ್ದೇಶಕರಾಗಿರುವ ಶ್ರೀಯುತ ರೇಣುಕಾ ಶರ್ಮ ರವರೇ ನಿಮಗೆ ನಮನಗಳು
Who is watching this devotional movie in 2025❤️🙏🏻 Swamiye Sharanam ayyappa❤️🙏🏻
ಮಾಸ್ಟರ್ ಸಂಜಯ್ ಪಾತ್ರದಲ್ಲಿ ದೇವರನ್ನೇ ಕಂಡಂತಾಯಿತು ❤️ ಹಾಗೂ ಎಲ್ಲರೂ ಅವರವರ ಪಾತ್ರ ಸೊಗಸಾಗಿ ಅಭಿನಯಿಸಿದ್ದಾರೆ...🙏💐 ಸ್ವಾಮಿಯೇ ಶರಣಂ ಅಯ್ಯಪ್ಪ 💐🙏
ಎಸ್ಟೇ ಸರಿ ನೋಡಿದ್ರೂ ಇನ್ನೂ ನೋಡಲು ಇಷ್ಟ ಆಗುವ ಚಿತ್ರ ಸ್ವಾಮಿಯೇ ಶರಣಂ ಅಯ್ಯಪ್ಪ 🙏
Nanna jeevanada nejavada devaru swamy ye Sharanam ayyappa 🙏🙏🙏🙏🙏🙏🙏🙏🙏🙏🙏🙏🙏🙏🙏
ರೇಣುಕಾಶರ್ಮ ಅವರ ನಿರ್ದೇಶನದಲ್ಲಿ ಈ ಚಿತ್ರ ಸೊಗಸಾಗಿ ಮೂಡಿಬಂದಿದೆ.
Movi nodida mele nanna jeevanadali onedu belaku banthu. 🙏🙏 Swamiye Sharanam Ayyappa....🙏
ಪ್ರತಿಯೊಬ್ಬರ ಪಾತ್ರವೂ ಕಣ್ಣಿಗೊತ್ತಿಕೊಲ್ಲುವ ಆಸೆ ಹೆಚ್ಚುತ್ತದೆ 🥰🙏🙏🙏
ಸಂಪ್ರದಾಯ ಉಳಿಸಿ ಶಬರಿಮಲೆ ರಕ್ಷಿಸಿ ಓಂ ಸ್ವಾಮಿಯೇ ಶರಣಂ ಅಯ್ಯಪ್ಪ
2023ರಲ್ಲಿ ಅಯ್ಯಪ್ಪಸ್ವಾಮಿ ಮೂವಿನ ನೋಡಿದವರು ಎಷ್ಟು ಸ್ವಾಮಿಗಳು ಇದ್ದಾರೆ
@pammivarun8305